ಆತ್ಮಾನಂದ... ಪರಮಾನಂದ...
Posted date: 24/April/2010

"ಏ... ನಾನ್ ಕಣೇ ಶ್ಯಾಮ್... ನೋಡೇ... ಇಲ್ಲೇ, ನಿನ್ ಕಣ್ ಎದುರಿಗೇ ಇದೀನಿ...’
ಆತ ಒಂದೇ ಉಸಿರಲ್ಲಿ ಆಕೆಗೆ ಎಚ್ಚರಿಸುತ್ತಾನೆ. ಹೆಗಲು ಮುಟ್ಟುತ್ತಾನೆ. ಕೆನ್ನೆ ಚಿವುಟಲು ಯತ್ನಿಸುತ್ತಾನೆ. ಮತ್ತೆ ಕೂಗುತ್ತಾನೆ. ರೇಗುತ್ತಾನೆ. ಅಲ್ಲಿದ್ದ ವಸ್ತುಗಳನ್ನು ಚೆಲ್ಲಾಡಲು ಒದ್ದಾಡುತ್ತಾನೆ!
ಆದರೆ, ಅಲ್ಲಿ ಆಗುವುದೇ ಬೇರೆ. ಈಕೆ ತನ್ನ ಪಾಡಿಗೆ ತಾನು ಗ್ಯಾಸ್ ಮೇಲೆ ಅಡುಗೆ ಬೇಯಿಸುತ್ತಾ ನಿಂತಿರುತ್ತಾಳೆ. ಕಾರಣ ಇಷ್ಟೇ. ಆತ ಮನುಷ್ಯನಲ್ಲ. ಅಂತರಾತ್ಮ. ನೀವು, ಪ್ರೇಕ್ಷಕರು ದೂರದಲ್ಲೆಲ್ಲೋ ಕುಳಿತು "ಈ ದೇಹದಿಂದ ದೂರವಾದೆ ಏಕೆ ಆತ್ಮವೇ...’ ಎಂದು ಕೇಳಿದರೆ; ಆತ-"ಇದೇ ನನ್ನ ಉತ್ತರ... ರಾ...ರಾ... ಸರಸಕು ರಾರಾ..." ಎನ್ನುತ್ತಾ ಮಾಯವಾಗುತ್ತಾನೆ!
ಆತ ಆಕೆಯ ಪ್ರೇಮಿ, ಗಂಡ, ಸ್ನೇಹಿತ, ಆತ್ಮೀಯ ಎಲ್ಲ ಆಗಿರುತ್ತಾನೆ. ಕೊನೆಗೆ ಅವನ ಮೇಲೆ ವಿಧಿಯ ಕಣ್ಣು ಬೀಳುತ್ತದೆ. ಅವನ ಎದೆಯನ್ನು ಒಂದೇ ಒಂದು ಗುಂಡು ಸೀಳುತ್ತದೆ. ಕೊನೆಗೆ ಅವನು

CLICK FOR MORE

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed